ಗುಡ್ಡೆಹೊಸೂರು, ಮಾ. ೩: ಇಲ್ಲಿನ ವಿಸಿರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ತಾ.೫ ಮತ್ತು ೬ರಂದು ಮುಕ್ತ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಸರ್ಕಾರಿ ಫ್ರೌಡಶಾಲಾ ಮೈದಾನ ಬಸವನಹಳ್ಳಿ ಇಲ್ಲಿ ನಡೆಯಲಿದೆ.
ಪ್ರಥಮ ಬಹುಮಾನ ೨೫೦೦೦ ರೂ. ಮತ್ತು ಟ್ರೋಫಿ, ದ್ವಿತೀಯ ಬಹುಮಾನ ೧೫೦೦೦, ತೃತೀಯ ಬಹುಮಾನ ೫೦೦೦ ಮತ್ತು ಟ್ರೋಫಿ ನೀಡಲಾಗುವುದು. ಮಾಹಿತಿಗಾಗಿ ೮೫೫೩೬೦೦೫೮೪ ಸಂಪರ್ಕಿಸಬಹುದು.