ಮಡಿಕೇರಿ, ಮಾ. ೩: ಐತಿಹಾಸಿಕ ಪ್ರಸಿದ್ಧ ಕುಂದಚೇರಿ ಕಲ್ಲುತಿರಿಕೆ

ಶ್ರೀ ಕಲ್ಲೂರಪ್ಪ ದೇವಸ್ಥಾನದ ವಾರ್ಷಿಕ ಹಬ್ಬ ತಾ. ೬ ರಂದು ನಡೆಯಲಿದೆ. ಎತ್ತು ಪೋರಾಟ ಮತ್ತು ಬೇಡು ಪಟ್ನಿ ತಾ. ೭ ರಂದು ದೇವರ ಅವಭ್ರತ ಸ್ನಾನ ಮತ್ತು ಕಲಶ ಪೂಜೆಯೊಂದಿಗೆ ನಡೆಯಲಿದೆ ಎಂದು ಊರಿನ ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.