ಮಡಿಕೇರಿ, ಫೆ.೨೮: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಅರೆಭಾಷೆ ಲಲಿತ ಪ್ರಬಂಧ ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡಿದ್ದು, ವಿಜೇತರ ಪಟ್ಟಿ ಪ್ರಕಟಿಸಲಾಗಿದೆ.

ವಿಜೇತರ ಹೆಸರು: ಲೀಲಾ ದಾಮೋದರ ಅವರ ಪ್ರಬಂಧ ಇಂಚು(ಪ್ರಥಮ), ಕೊಟ್ಟಕೇರಿಯನ ಲೀಲಾ ದಯಾನಂದ ಅವರ ನಮ್ಮ ಕಾಲ್ ಮೇಲೆ ನಾವ್ ನಿಲ್ಲೊಕು ಪ್ರಬಂಧಕ್ಕೆ (ದ್ವಿತೀಯ), ಜಿ.ವಿಶ್ವನಾಥ್ ಎಡಿಕೇರಿ ಅವರ ನಂಜನ ಹನಿಮೂನ್ ಪ್ರಬಂಧಕ್ಕೆ (ತೃತೀಯ) ಸ್ಥಾನ ಪಡೆದಿದ್ದಾರೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ರಿಜಿಸ್ಟಾçರ್ ತಿಳಿಸಿದ್ದಾರೆ.