
ಭಾರತೀಯರ ಸ್ಥಳಾಂತರಕ್ಕೆ ಅಡ್ಡಿಗೊಂದಲದ ಮಾಹಿತಿ ಜಿಲ್ಲೆಯ ವಿದ್ಯಾರ್ಥಿನಿ ಶೀತಲ್ ಅವರನ್ನು ಭಾರತದ ವಿಮಾನ ಒಂದರಲ್ಲಿ ಇತರ ವಿದ್ಯಾರ್ಥಿಗ ಳೊಂದಿಗೆ ಕರೆ ತಂದುದಾಗಿ ಜಿಲ್ಲೆಯ ಸಂಬAಧಿತ ಅಧಿಕಾರಿಗಳು ಸಂದೇಶ ಕಳಿಸಿದ್ದರು. ಈ ಬಗ್ಗೆ ‘ಶಕ್ತಿ’ ಖಚಿತ ಪಡಿಸಿಕೊಳ್ಳಲು ಬಯಸಿದಾಗ ಆಕೆಯನ್ನು ಕರೆತಂದಿಲ್ಲ ಎಂಬುದು ಅಧಿಕೃತ ಮೂಲದಿಂದ ತಿಳಿದು ಬಂದುದಾಗಿ ಜಿಲ್ಲಾ ವಿಪತ್ತು ನಿರ್ವ ಹಣಾಧಿಕಾರಿ ಅನನ್ಯ ವಾಸುದೇವ್ ಅವರು ಶಕ್ತಿಗೆ ತಡ ರಾತ್ರಿ ಖಾತರಿಪಡಿಸಿದರು.