ನಾಪೋಕ್ಲು, ಫೆ. ೨೫: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಪಾಜೆ ಸ್ಥಳೀಯ ಸಂಸ್ಥೆಗೆ ಒಳಪಟ್ಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಟ್ಟಮುಡಿಯಲ್ಲಿ ಸ್ಕೌಟ್ಸ್ ಜನಕ ಬೇಡೆನ್ ಪೋವೆಲ್ ಅವರ ಜನ್ಮ ದಿನಾಚರಣೆಯೊಂದಿಗೆ ಮಕ್ಕಳು ಸ್ವಚ್ಛತಾ ಕಾರ್ಯವನ್ನು ನಿರ್ವಹಿಸಿದರು.
ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕಿ ಮತ್ತು ಫ್ಲಾಕ್ ಲೀಡರ್ ಮುತ್ತಮ್ಮ, ಕೆ.ಹೆಚ್. ಫ್ಲಾಕ್ ಲೀಡರ್ ಸರಸ್ವತಿ ಮತ್ತಿತರ ಶಿಕ್ಷಕರು ಇದ್ದರು.