ಮಡಿಕೇರಿ, ಫೆ. ೨೪: ತಾ. ೨೭ ರಂದು ವೀರಾಜಪೇಟೆಯ ಟೌನ್ ಹಾಲ್‌ನಲ್ಲಿ ಮಕ್ಕಳ ವೈದ್ಯಕೀಯ ತಪಾಸಣೆ ಸೇರಿದಂತೆ ಸ್ತಿçÃರೋಗ ಶಾಸ್ತç, ಮಧುಮೇಹ ಹಾಗೂ ವಿಕಿರಣಶಾಸ್ತç ಸಂಬAಧ ಉಚಿತ ಬೃಹತ್ ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದೆ.

ತಾ. ೨೭ ರಂದು ಬೆಳಿಗ್ಗೆ ೧೦ ಗಂಟೆಗೆ ಶಿಬಿರ ಪ್ರಾರಂಭವಾಗಲಿದ್ದು, ಜಿಲ್ಲಾ ಬಿ.ಜೆ.ಪಿ. ವೈದ್ಯಕೀಯ ಪ್ರಕೋಷ್ಟ, ಮೈಸೂರಿನ ಬೃಂದಾವನ ಫೌಂಡೇಶನ್ ಹಾಗೂ ಅಮೃತಾಕೃಪ ಆಸ್ಪತ್ರೆ ಸಹಯೋಗದೊಂದಿಗೆ ಶಿಬಿರ ನಡೆಯಲಿದೆ.

ಮಕ್ಕಳ ತಜ್ಞ ಡಾ. ಗೌರವ್ ತಾ. ೨೭ ರಂದು ಬೆಳಿಗ್ಗೆ ೧೦ ಗಂಟೆಗೆ ಶಿಬಿರ ಪ್ರಾರಂಭವಾಗಲಿದ್ದು, ಜಿಲ್ಲಾ ಬಿ.ಜೆ.ಪಿ. ವೈದ್ಯಕೀಯ ಪ್ರಕೋಷ್ಟ, ಮೈಸೂರಿನ ಬೃಂದಾವನ ಫೌಂಡೇಶನ್ ಹಾಗೂ ಅಮೃತಾಕೃಪ ಆಸ್ಪತ್ರೆ ಸಹಯೋಗದೊಂದಿಗೆ ಶಿಬಿರ ನಡೆಯಲಿದೆ.

ಮಕ್ಕಳ ತಜ್ಞ ಡಾ. ಗೌರವ್