ನಾಪೋಕ್ಲು, ಫೆ. ೨೪: ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್‌ಗೆ ತಾ. ೨೫ ರಂದು (ಇಂದು) ಧ್ವಜಾರೋಹಣದೊಂದಿಗೆ ಚಾಲನೆ ದೊರೆಯಲಿದೆ. ತಾ. ೨೮ ರಂದು ಸರ್ವಧರ್ಮ ಸಮ್ಮೇಳನ ಮತ್ತು ಅನ್ನದಾನ ನಡೆಯಲಿದ್ದು, ಮಾ. ೪ ರಂದು ಉರೂಸ್‌ಗೆ ತೆರೆ ಬೀಳಲಿದೆ.