ಮಡಿಕೇರಿ, ಫೆ. 12: ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾಯಿತ ಆಡಳಿತ ಮಂಡಳಿಯ 5 ವರ್ಷಗಳ ಅವಧಿ ತಾ. 8ಕ್ಕೆ ಪೂರ್ಣಗೊಂಡಿ ರುವುದರಿಂದ ಬೆಂಗಳೂರು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರ ಆದೇಶದನ್ವಯ ಕುಶಾಲನಗರ ತಾಲೂಕು ತಹಶೀಲ್ದಾರರಾದ ಟಿ.ಎಂ. ಪ್ರಕಾಶ್ ಅವರು ಆಡಳಿತಾಧಿಕಾರಿಯಾಗಿ (ಪ್ರಭಾರ) ಅಧಿಕಾರ ವಹಿಸಿಕೊಂಡಿದ್ದಾರೆ. ಎಪಿಎಂಸಿ ಕಾರ್ಯದರ್ಶಿ ರವಿಕುಮಾರ್ ಇದ್ದರು.