ಮಡಿಕೇರಿ, ಫೆ. ೭: ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾ ವಿಷಯಕ ಪರಿಷತ್ತಿಗೆ (ಅಕಾಡೆಮಿಕ್ ಕೌನ್ಸಿಲ್) ಜಿಲ್ಲೆಯ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ನೇಮಕಗೊಂಡಿದ್ದಾರೆ. ತಾ. ೧೩ರಂದು ವಿಧಾನಪರಿಷತ್ ಸಭಾಪತಿಗಳು ನೇಮಕಾತಿ ಮಾಡಿ ಆದೇಶಿಸಿದ್ದಾರೆ.