ಮಡಿಕೇರಿ, ಫೆ. ೨: ಕೊಡಗು ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಶನ್‌ನ ಮಹಿಳಾ ವಿಭಾಗದ ಆಶ್ರಯದಲ್ಲಿ ಜ. ೩೦ ರಂದು ನಗರದಲ್ಲಿ ನಿರಂತರ ವೈದ್ಯ ಶಿಕ್ಷಣದ ಅಂಗವಾಗಿ ಪಾಲಿ ಸಿಸ್ಟಿಕ್ ಒವರಿಯನ್ ಸಿಂಡ್ರೊಮ್ (ಪಿ.ಸಿ.ಓ.ಎಸ್) ಕುರಿತು ಒಂದು ಮಡಿಕೇರಿ, ಫೆ. ೨: ಕೊಡಗು ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಶನ್‌ನ ಮಹಿಳಾ ವಿಭಾಗದ ಆಶ್ರಯದಲ್ಲಿ ಜ. ೩೦ ರಂದು ನಗರದಲ್ಲಿ ನಿರಂತರ ವೈದ್ಯ ಶಿಕ್ಷಣದ ಅಂಗವಾಗಿ ಪಾಲಿ ಸಿಸ್ಟಿಕ್ ಒವರಿಯನ್ ಸಿಂಡ್ರೊಮ್ (ಪಿ.ಸಿ.ಓ.ಎಸ್) ಕುರಿತು ಒಂದು ನಿಮಾ ಅಧ್ಯಕ್ಷೆ ಡಾ ಶೈಲಜಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ ಹೀನಾ ಅತಿಥಿಗಳನ್ನು ಪರಿಚಯಿ ಸಿದರು. ಡಾ. ಸೌಮ್ಯ ಗಣರಾಜ್ ವಂದಿಸಿದರು. ಪ್ರಾಯೋಜಕರ ಪರವಾಗಿ ಡಾ ಸದಾನಂದ ಪತ್ರಿ ಜಂಡು ಕಂಪೆನಿಯ ವಿವಿಧ ಉತ್ಪನ್ನಗಳ ಮಾಹಿತಿ ಇತ್ತರು.