ಮಡಿಕೇರಿ, ಫೆ. ೨: ಮಡಿಕೇರಿ ಸಮೀಪ ತಾಳತ್‌ಮನೆಯಲ್ಲಿರುವ ಶ್ರೀ ದುರ್ಗಾ ಭಗವತಿ ದೇವಸ್ಥಾನದಲ್ಲಿ ತಾ.೪ರಂದು ಸಂಜೆ ೭ ಗಂಟೆಗೆ ಸಾಮೂಹಿಕ ದುರ್ಗಾಪೂಜೆ ಏರ್ಪಡಿಸಲಾಗಿದೆ.