ಮಡಿಕೇರಿ, ಫೆ. ೨: ಮಡಿಕೇರಿಯಲ್ಲಿರುವ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್‌ನಲ್ಲಿ ತಾ. ೭ ಮತ್ತು ೮ ರಂದು ವೈದ್ಯರು ಲಭ್ಯವಿರುವುದಿಲ್ಲ. ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ತಮ್ಮ ೬೪ ಕೆಬಿ ಹೊಸ ಕಾರ್ಡ್ಗಳ ಬಗ್ಗೆ ದೂ. ೦೮೨೭೨-೨೨೦೦೨೪ಗೆ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಂಡು ತಮ್ಮ ತಮ್ಮ ಕಾರ್ಡ್ಗಳನ್ನು ಪಡೆದುಕೊಳ್ಳಬೇಕಾಗಿ ಪ್ರಕಟಣೆ ತಿಳಿಸಿದೆ.