ಗೋಣಿಕೊಪ್ಪ ವರದಿ, ಫೆ.೧: ಜೆಸಿಐ ಪೊನ್ನಂಪೇಟೆ ಗೋಲ್ಡನ್ ಅಧ್ಯಕ್ಷರಾಗಿ ಚೆಪ್ಪುಡೀರ ಪಿ. ಬೋಪಣ್ಣ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಅಜಯ್ ಅಪ್ಪಣ್ಣ, ಜೀವನ್, ಕೆ.ಜೆ. ನಾಣಯ್ಯ, ಪವಿ ಪೊನ್ನಪ್ಪ, ಕಾಡ್ಯಮಾಡ ಮುದ್ದಪ್ಪ, ಕಾರ್ಯದರ್ಶಿಯಾಗಿ ಮತ್ರಂಡ ಬೋಪಣ್ಣ, ಖಜಾಂಜಿಯಾಗಿ ಗಣೇಶ್ ಉತ್ತಪ್ಪ, ನಿರ್ದೇಶಕರಾಗಿ ಪಿ.ಜಿ. ಡ್ಯಾನಿ, ಚೇಂದೀರ ಡ್ಯಾನಿ, ತಮ್ಮಯ್ಯ, ಕಡೇಮಾಡ ಸತೀಶ್, ಜೆಜೆಸಿ ಮುಖ್ಯಸ್ಥರಾಗಿ ಸಿ.ಬಿ. ಆಯಾನ್ ಅಯ್ಯಪ್ಪ ಆಯ್ಕೆಯಾಗಿದ್ದಾರೆ.