ಮಡಿಕೇರಿ, ಜ. ೩೦: ಕೇರಳದ ಪಯ್ಯವೂರಿನಲ್ಲಿ ಬೈತೂರಪ್ಪ ದೇವರ ಉತ್ಸವವು ಪ್ರತಿ ವರ್ಷದಂತೆ ಈ ವರ್ಷವೂ ನಡೆಯಲಿದೆ. ಕೇರಳದಿಂದ ಬರುವಂತಹ ಕೋಮರತಚ್ಚ ತಾ. ೨೯ ರಂದು ಸಂಪ್ರದಾಯದAತೆ ಮುಂಡ್ಯೋಳAಡ ಕುಟುಂಬದ ಐನ್ ಮನೆಗೆ ಬಂದು ತಾ. ೩೦ ರಂದು ಪೂಜೆ ಮುಗಿಸಿ ಕಡಿಯತ್ತ್ನಾಡಿನವರೆಗೆ ಆಶೀರ್ವಾದವನ್ನು ಮಾಡಲು ತೆರಳಲಿದೆ.
ಫೆಬ್ರವರಿ ೮ ರಂದು ಕಂಡಿಪಣ ಕಟ್ಟುವುದು, ತಾ. ೯ ರಂದು ಮುಂಡ್ಯೋಳAಡ ಹಾಗೂ ಬೋವ್ವೇರಿಯಂಡ ಕುಟುಂಬದಿAದ ಎತ್ತು ಪೋರಾಟ ನಡೆಯುತ್ತದೆ. ಫೆ. ೨೦ ಮತ್ತು ೨೪ ರಂದು ನಾಡಿನ ಊಟು ಉತ್ಸವ ನಡೆಯಲಿದೆ ಎಂದು ಮುಂಡ್ಯೋಳAಡ ಹಾಗೂ ಬೋವ್ವೇರಿಯಂಡ ಕುಟುಂಬದ ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ.