ಕಡಗದಾಳು ನಿವಾಸಿ ಮುಕ್ಕಾಟಿರ ಇಂದ್ರ ಸೋಮಯ್ಯ (೬೫) ಅವರು ತಾ. ೨೫ ರಂದು ನಿಧನರಾದರು. ಮೃತರು ಪತ್ನಿ ಹಾಗೂ ಈರ್ವರು ಪುತ್ರರನ್ನು ಅಗಲಿದ್ದಾರೆ.

*ಬಲ್ಯಮುಂಡೂರುವಿನ ಕೋಟೂರು ನಿವಾಸಿ, ದಿ. ಕೊಲ್ಲಿಮಾಡ ತಿಮ್ಮಯ್ಯ ಅವರ ಪತ್ನಿ ಮೇರಿ (೬೯) ಅವರು ತಾ. ೨೫ ರಂದು ನಿಧನರಾದರು.

*ಕಡಂಗ ಅರಪಟ್ಟು ಗ್ರಾಮ ನಿವಾಸಿ ಮುಕ್ಕಾಟಿರ ಮುದ್ದಪ್ಪ ಅವರ ಪುತ್ರ ತಮ್ಮಯ್ಯ (೭೨) ಅವರು ತಾ. ೨೫ ರಂದು ನಿಧನರಾದರು.

*ಮೈಸೂರಿನ ಸಿದ್ಧಾರ್ಥ ನಗರದಲ್ಲಿ ನೆಲೆಸಿದ್ದ ಮೂಡೇರ ಬೋಪಯ್ಯ ಅವರ ಪತ್ನಿ ಮೂಡೇರ ರಾಣಿ (೮೯-ತವರುಮನೆ ಪಂದಿಕುತ್ತಿರ) ಅವರು ತಾ. ೨೫ ರಂದು ನಿಧನರಾದರು.

*ಚೆನ್ನೆöÊನ ರಾಜಾಜಿನಗರದಲ್ಲಿ ನೆಲೆಸಿದ್ದ ದಿ. ಕುಲ್ಲಚಂಡ ಪೂಣಚ್ಚ ಅವರ ಪತ್ನಿ ಶಾಂತಿ (೭೮-ತವರುಮನೆ ಅಪ್ಪಚ್ಚಿರ) ಅವರು ತಾ. ೨೬ ರಂದು ನಿಧನರಾದರು. ಅಂತ್ಯಕ್ರಿಯೆ ತಾ. ೨೭ ರಂದು (ಇಂದು) ಚೆನ್ನೆöÊನಲ್ಲಿ ನೆರವೇರಲಿದೆ.

*ಬಿ. ಶೆಟ್ಟಿಗೇರಿ ಗ್ರಾಮ ನಿವಾಸಿ, ಚೊಟ್ಟೆಪಂಡ ಗೋಪಾಲ್ (೪೬) ಅವರು ತಾ. ೨೬ ರಂದು ನಿಧನರಾದರು.

*ನಾಪೋಕ್ಲು ಬಳಿಯ ಬೇತು ಗ್ರಾಮ ನಿವಾಸಿ, ದಿ. ಚೋಕಿರ ಮೊಣ್ಣಪ್ಪ ಅವರ ಪತ್ನಿ ಕಾಮವ್ವ (೯೪-ತವರುಮನೆ ಮುಂಡAಡ) ಅವರು ತಾ. ೨೬ ರಂದು ನಿಧನರಾದರು. ಅಂತ್ಯಕ್ರಿಯೆ ತಾ. ೨೭ ರಂದು (ಇಂದು) ಸ್ವಗ್ರಾಮದಲ್ಲಿ ನೆರವೇರಲಿದೆ.