ಮಡಿಕೇರಿ, ಜ. ೨೪: ಮಡಿಕೇರಿಯ ಜಿಲ್ಲಾ ಪೊಲೀಸ್ ಕಚೇರಿಯಲ್ಲಿನ ಹಲವು ಸಿಬ್ಬಂದಿಗಳು ಕೊರೊನಾ ಸೋಂಕಿಗೆ ಒಳಪಟ್ಟಿದ್ದಾರೆ. ಆರ್.ಪಿ.ಐ., ಆರ್.ಎಸ್.ಐ. ಸೇರಿದಂತೆ ೧೮ ಸಿಬ್ಬಂದಿಗಳಿಗೆ ಸೋಂಕು ತಗುಲಿದೆ. ಅಲ್ಲದೆ, ಕಂಟ್ರೋಲ್ ರೂಂನ ಐವರು ಸಿಬ್ಬಂದಿಗಳಿಗೂ ಸೋಂಕು ಉಂಟಾಗಿದ್ದು, ಒಟ್ಟು ೨೩ ಮಂದಿ ಇದೀಗ ಸೋಂಕಿನಿAದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.