ವೀರಾಜಪೇಟೆ, ಜ. ೨೦: ಇಲ್ಲಿನ ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಸಂಘ ರೂ.೧೭,೯೦,೫೯೮ ಲಕ್ಷ ಲಾಭದಲ್ಲಿದೆ ಎಂದು ಅಧ್ಯಕ್ಷ ಕಂಜಿತAಡ ಮಂದಣ್ಣ ತಿಳಿಸಿದರು.

೨೦೨೦-೨೧ನೇ ಸಾಲಿನ ೮೩ನೇ ವಾರ್ಷಿಕ ಮಹಾಸಭೆಯ ವೀರಾಜಪೇಟೆಯ ಕೊಡಗು ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂದಣ್ಣ, ಪ್ರಸಕ್ತ ಸಾಲಿನಲ್ಲಿ ಸಂಘದಲ್ಲಿ ವೀರಾಜಪೇಟೆ, ಜ. ೨೦: ಇಲ್ಲಿನ ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಸಂಘ ರೂ.೧೭,೯೦,೫೯೮ ಲಕ್ಷ ಲಾಭದಲ್ಲಿದೆ ಎಂದು ಅಧ್ಯಕ್ಷ ಕಂಜಿತAಡ ಮಂದಣ್ಣ ತಿಳಿಸಿದರು.

೨೦೨೦-೨೧ನೇ ಸಾಲಿನ ೮೩ನೇ ವಾರ್ಷಿಕ ಮಹಾಸಭೆಯ ವೀರಾಜಪೇಟೆಯ ಕೊಡಗು ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂದಣ್ಣ, ಪ್ರಸಕ್ತ ಸಾಲಿನಲ್ಲಿ ಸಂಘದಲ್ಲಿ ಪ್ರೋತ್ಸಾಹ ನೀಡಿದ್ದೇವೆ.

ಸಂಘದಲ್ಲಿ ಜೇನು ಮತ್ತು ಮೇಣವನ್ನು ವರ್ಗೀಕರಿಸುವುದು, ಪ್ಯಾಕ್ ಮಾಡುವುದರೊಂದಿಗೆ ಸಂಘದ ಸದಸ್ಯರಿಗೆ ಜೇನು ಗೂಡು, ಜೇನು ಕೃಷಿ ಸಲಕರಣೆ ಮತ್ತು ಉಪಕರಣ ಒದಗಿಸಿದ್ದೇವೆ ಎಂದರು.

ಈ ಸಭೆಯಲ್ಲಿ ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿ ಕುಯ್ಯಮುಡಿ ತೀರ್ಥಕುಮಾರ್, ಸಂಘದ ನಿರ್ದೇಶಕರು, ಸದಸ್ಯರು ಹಾಜರಿದ್ದರು.