ಗೋಣಿಕೊಪ್ಪ ವರದಿ, ಜ. ೧೭ : ಪೊನ್ನಂಪೇಟೆಯಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ಕಾಯ್ದಿರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಶಾಸಕ ಕೆ.ಜಿ. ಬೋಪಯ್ಯ ಭರವಸೆ ನೀಡಿದರು.

ಸೋಮವಾರ ಪೊನ್ನಂಪೇಟೆಯಲ್ಲಿರುವ ಕ್‌ಗ್ಗಟ್ಟ್ನಾಡ್ ಹಿರಿಯ ನಾಗರಿಕ ವೇದಿಕೆ ಉದ್ಘಾಟಿಸಿ ಮಾತನಾಡಿ, ಪೊನ್ನಂಪೇಟೆ ಪ್ರತ್ಯೇಕ ತಾಲೂಕು ಎಂದು ಘೋಷಿಸಿ ಸರ್ಕಾರ ಅಭಿವೃಧ್ದಿಗೆ ಮುಂದಾಗಿದೆ. ಮಿನಿ ವಿಧಾನ ಸೌಧ ಕೂಡ ನಿರ್ಮಾಣವಾಗಬೇಕಿದೆ. ಮುಂದಿನ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಘೋಷಣೆಗೆ ಪ್ರಯತ್ನ ನಡೆಸಲಾಗುವುದು. ಗುರುತಿಸಿರುವ ಜಾಗ ಸರ್ಕಾರಕ್ಕೆ ವರ್ಗಾವಣೆಯಾಗಬೇಕಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಗೋಣಿಕೊಪ್ಪ ವರದಿ, ಜ. ೧೭ : ಪೊನ್ನಂಪೇಟೆಯಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ಕಾಯ್ದಿರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಶಾಸಕ ಕೆ.ಜಿ. ಬೋಪಯ್ಯ ಭರವಸೆ ನೀಡಿದರು.

ಸೋಮವಾರ ಪೊನ್ನಂಪೇಟೆಯಲ್ಲಿರುವ ಕ್‌ಗ್ಗಟ್ಟ್ನಾಡ್ ಹಿರಿಯ ನಾಗರಿಕ ವೇದಿಕೆ ಉದ್ಘಾಟಿಸಿ ಮಾತನಾಡಿ, ಪೊನ್ನಂಪೇಟೆ ಪ್ರತ್ಯೇಕ ತಾಲೂಕು ಎಂದು ಘೋಷಿಸಿ ಸರ್ಕಾರ ಅಭಿವೃಧ್ದಿಗೆ ಮುಂದಾಗಿದೆ. ಮಿನಿ ವಿಧಾನ ಸೌಧ ಕೂಡ ನಿರ್ಮಾಣವಾಗಬೇಕಿದೆ.