ಆಯುಷ್ ಇಲಾಖೆಯ ಸಹಯೋಗದ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.

ಆಯುಷ್ ಇಲಾಖೆಯ ಜಿಲ್ಲಾ ಪ್ರಮುಖರಾದ ರೇಣುಕಾ ಕಾರ್ಯಕ್ರಮದ ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು. ಯೋಗ ಶಿಕ್ಷಕರಾಗಿ ಶಿಲ್ಪಾ ರೈ, ಸುಧಾಕರ್ ಹಾಗೂ ಲಿಂಗಪ್ಪ ಮಾರ್ಗದರ್ಶನ ಮಾಡಿದರು. ಸಂಕ್ರಾAತಿಯ ಪ್ರಯುಕ್ತ ಎಳ್ಳು, ಬೆಲ್ಲ ವಿತರಿಸಲಾಯಿತು.