ಸುಂಟಿಕೊಪ್ಪ,ಜ.೧೧: ನಾಕೂರು ಕಾನ್‌ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್‌ನ ೨೦೨೨-೨೩ನೇ ಸಾಲಿನ ಅಧ್ಯಕ್ಷರಾಗಿ ಅಂಬೆಕಲ್ ಚಂದ್ರಶೇಖರ್ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎ.ವಸಂತ ಪೂಜಾರಿ ಅವರನ್ನು ಆಯ್ಕೆಗೊಳಿಸಲಾಯಿತು.
ಉಪಾಧ್ಯಕ್ಷರಾಗಿ ಎ.ಆರ್.ಗೋಪಾಲ್, ಕ್ರೀಡಾ ಕಾರ್ಯದರ್ಶಿಯಾಗಿ ಟಿ.ಕೆ.ಚಂದ್ರು, ವಿಜೇಶ್, ಖಜಾಂಜಿಯಾಗಿ ಹೆಚ್.ಎಂ.ಹರೀಶ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಾಜು, ಸಹಕಾರ್ಯದರ್ಶಿಯಾಗಿ ಅನಿಲ್‌ಕುಮಾರ್, ಗೌರವ ಅಧ್ಯಕ್ಷರಾಗಿ ಕುಂಞಕೃಷ್ಣ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಬಿ.ಜಿ.ರಮೇಶ್, ಶಂಕರನಾರಾಯಣ, ಮಹಮ್ಮದ್, ಅಜಿತ್‌ಕುಮಾರ್, ಪಿ.ಎಸ್.ಅನಿಲ್, ಕೆ.ಎಸ್.ವಿನೋದ್, ಕೆ.ಜೆ.ಜಗದೀಶ್, ದಯಾನಂದ ರೈ, ವಿಜೇಶ್, ಟಿ.ಕೆ.ಸುರೇಶ್, ದೇವೆಂದ್ರ, ಸುನಿಲ್ ಇವರುಗಳನ್ನು ಪದಾಧಿಕಾರಿಗಳ ಮಹಾಸಭೆಯಲ್ಲಿ ನೇಮಕಗೊಳಿಸಲಾಯಿತು.