ಕಡAಗ, ಜ. ೭: ೨೦೨೧-೨೨ನೇ ಸಾಲಿನ ಕೆಪಿಎಲ್ ಕ್ರೀಡಾಕೂಟದ ಚಾಂಪಿಯನ್ ತಂಡವಾಗಿ ಟೈಟಾನ್ ಕಡಂಗ ತಂಡವು ಹೊರಹೊಮ್ಮಿತು.

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಟೈಟನ್ಸ್ ತಂಡವು ಗೋಲ್ಡನ್ ಸ್ಟಾರ್ ತಂಡವನ್ನು ಮಣಿಸಿ ಫೈನಲ್ ತಲುಪಿತು.

ಎರಡನೇ ಕ್ವಾಲಿ ಫೈಯರ್ ಪಂದ್ಯದಲ್ಲಿ ವೆಸ್ಟರ್ನ್ ವರಿಯಸ್ ತಂಡವನ್ನು ಮಣಿಸಿ ರಾಯಲ್ ಕ್ರಿಕೆಟರ್ಸ್ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.

೨ನೇ ಸೆಮಿಫೈನಲ್ ಪಂದ್ಯದಲ್ಲಿ ಕಡಂಗ, ಜ. ೭: ೨೦೨೧-೨೨ನೇ ಸಾಲಿನ ಕೆಪಿಎಲ್ ಕ್ರೀಡಾಕೂಟದ ಚಾಂಪಿಯನ್ ತಂಡವಾಗಿ ಟೈಟಾನ್ ಕಡಂಗ ತಂಡವು ಹೊರಹೊಮ್ಮಿತು.

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಟೈಟನ್ಸ್ ತಂಡವು ಗೋಲ್ಡನ್ ಸ್ಟಾರ್ ತಂಡವನ್ನು ಮಣಿಸಿ ಫೈನಲ್ ತಲುಪಿತು.

ಎರಡನೇ ಕ್ವಾಲಿ ಫೈಯರ್ ಪಂದ್ಯದಲ್ಲಿ ವೆಸ್ಟರ್ನ್ ವರಿಯಸ್ ತಂಡವನ್ನು ಮಣಿಸಿ ರಾಯಲ್ ಕ್ರಿಕೆಟರ್ಸ್ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.

೨ನೇ ಸೆಮಿಫೈನಲ್ ಪಂದ್ಯದಲ್ಲಿ ಆಗಿ ಹೊರಹೊಮ್ಮಿತು.

ಕ್ರೀಡಾಕೂಟದ ಪಂದ್ಯ ಪುರುಷೋತ್ತಮ ಪ್ರಶಸ್ತಿ ಜಲೀಲ್, ಉದಯೋನ್ಮುಖ ಆಟಗಾರ ರಶಿ ಹಾರೂನ್, ಉತ್ತಮ ಬೌಲರ್ ತರುಣ್, ಉತ್ತಮ ಕ್ಯಾಚರ್ ಯೂನಸ್, ಉತ್ತಮ ಕ್ಷೇತ್ರರಕ್ಷಣೆ ಅಜಮಲ್ ಪ್ರಶಸ್ತಿ ಪಡೆದುಕೊಂಡರು.

ಫೈನಲ್ ಪಂದ್ಯಾಟದ ಮೊದಲು ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು. ಸಮಾರಂಭದ ಅಧ್ಯಕ್ಷರಾಗಿ ಕೆಪಿಎಲ್ ೭ನೇ ಆವೃತ್ತಿಯ ಅಧ್ಯಕ್ಷ ರಹೀಂ ಅಧ್ಯಕ್ಷತೆ ವಹಿಸಿದ್ದರು.

ಸಭೆಯನ್ನು ಅರಪಟ್ಟು ಲೋಪಮುದ್ರ ಸಂಘದ ಅಧ್ಯಕ್ಷ ಗಣಿ ಕುಶಾಲಪ್ಪ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಕೋಡಿರ ವಿನೋದ್ ನಾಣಯ್ಯ, ಸುಬೀರ್ ಸಿ.ಇ, ಅಂಕಿತ್ ಪೊನ್ನಪ್ಪ, ಪ್ರಸನ್ನ ತಮ್ಮಯ್ಯ, ರಾಣಿ ಗಣಪತಿ, ವಾಣಿ, ಕವಿತಾ ಪ್ರಕಾಶ್, ಅಂದುAಜಿ, ಆದಿತ್ಯ, ಕರೀಂ, ಲಿಮ್ರಾ, ಮುಸ್ತಫ, ರಾಜಾ, ಜುನೈದ್ ಕೆಎಂ, ಸಮೀರ್ ಪಿ.ಎಚ್, ಜುನೈದ್ ಸಿ.ಎ, ಸಮದ್, ಅಬೂಬಕ್ಕರ್, ರಜಕ್, ಅಂದಾಯ್, ಪಾಲ್ಗೊಂಡಿದರು.

ಕಾರ್ಯಕ್ರಮದ ಸ್ವಾಗತ ಹಾಗೂ ವಂದನಾರ್ಪಣೆಯನ್ನು ಪತ್ರಕರ್ತ ನೌಫಲ್ ಎಂ.ಬಿ. ನೆರವೇರಿಸಿದರು.