*ಗೋಣಿಕೊಪ್ಪ, ಜ. ೪: ತಿತಿಮತಿಯಲ್ಲಿ ನಡೆದÀ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಪದ್ಮಶ್ರೀ ಡಾ. ಎಂ.ಪಿ ಗಣೇಶ್ ಅವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಚೆಪ್ಪುಡಿರ ಕಾರ್ಯಪ್ಪ, ಕಾಫಿ ಬೆಳೆಗಾರರಾದ ಅಜ್ಜಿಕುಟೀರ ಕರುಣ್ ಚಿನ್ನಪ್ಪ, ಶಾಮ್ ಮೊನ್ನಪ್ಪ, ಶಿವು ಹಾಗೂ ಕ್ರೀಡಾಭಿಮಾನಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.