ಮಡಿಕೇರಿ, ಜ. ೩: ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಜಾತ್ರೆ ಕಾರ್ಯಕ್ರಮ ತಾ. ೧೩ ರಿಂದ ತಾ. ೧೭ರವರೆಗೆ ನಡೆಯಲಿದೆ. ತಾ. ೧೬ರಂದು ಮಧ್ಯಾಹ್ನ ೧೨.೦೫ಕ್ಕೆ ಮಹಾರಥೋತ್ಸವ ಜರುಗಲಿದೆ.

ತಾ. ೧೩ರಂದು ಬೆಳ್ಳಿ ಭಂಗಾರ ಜಾತ್ರೆ, ತಾ. ೧೪ರಂದು ಮಕರ ಸಂಕ್ರಮಣ ಕರುವಿನ ಹಬ್ಬ, ತಾ. ೧೫ರಂದು ಉತ್ತಾರಾಯಣ ಪುಣ್ಯ ಕಾಲ ಅರಸುಬಲ ಸೇವೆ ನಡೆಯಲಿದೆ.