ಮಡಿಕೇರಿ, ಜ.೩: ಒಲಂಪಿಯನ್ ಪದ್ಮಶ್ರೀ ಪುರಸ್ಕೃತ ಎಂ.ಪಿ ಗಣೇಶ ಅವರು ‘ಕೂರ್ಗ್ ಪರ್ಸನ್ ಆಫ್ ದಿ ಇಯರ್ ೨೦೨೧’ ಆಗಿ ಆಯ್ಕೆಗೊಂಡಿದ್ದಾರೆ. ಪತ್ರಕರ್ತ ಪಿ.ಟಿ. ಬೋಪಣ್ಣ ಅವರ ನಿರ್ವಹಣೆಯ ‘ತಿತಿತಿ.ಛಿooಡಿgಣouಡಿismiಟಿಜಿo.ಛಿom’ ವೆಬ್‌ಸೈಟ್ ಮೂಲಕ ಸಾರ್ವಜನಿಕರಿಗೆÀ ಆಯ್ಕೆ ಪ್ರಕ್ರಿಯೆಯಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಎಂ.ಪಿ ಗಣೇಶ್ ಅವರು ಆಯ್ಕೆಗೊಂಡಿದ್ದಾರೆ.