ಮಡಿಕೇರಿ, ಡಿ. ೩೧: ಕೊಡಗು ಗೌಡ ಮಹಿಳಾ ಒಕ್ಕೂಟದ ವತಿಯಿಂದ ೨೦೨೨ರ ಮೇ ತಿಂಗಳಲ್ಲಿ ಗೌಡ ಮಹಿಳಾ ಸಮಾವೇಶ ಏರ್ಪಡಿಸಲು ತೀರ್ಮಾನಿಸಲಾಗಿದೆ.
ಒಕ್ಕೂಟದ ಅಧ್ಯಕ್ಷೆ ಕುಂಜಿಲನ ಮಡಿಕೇರಿ, ಡಿ. ೩೧: ಕೊಡಗು ಗೌಡ ಮಹಿಳಾ ಒಕ್ಕೂಟದ ವತಿಯಿಂದ ೨೦೨೨ರ ಮೇ ತಿಂಗಳಲ್ಲಿ ಗೌಡ ಮಹಿಳಾ ಸಮಾವೇಶ ಏರ್ಪಡಿಸಲು ತೀರ್ಮಾನಿಸಲಾಗಿದೆ.
ಒಕ್ಕೂಟದ ಅಧ್ಯಕ್ಷೆ ಕುಂಜಿಲನ ಮಡಿಕೇರಿ, ಡಿ. ೩೧: ಕೊಡಗು ಗೌಡ ಮಹಿಳಾ ಒಕ್ಕೂಟದ ವತಿಯಿಂದ ೨೦೨೨ರ ಮೇ ತಿಂಗಳಲ್ಲಿ ಗೌಡ ಮಹಿಳಾ ಸಮಾವೇಶ ಏರ್ಪಡಿಸಲು ತೀರ್ಮಾನಿಸಲಾಗಿದೆ.
ಒಕ್ಕೂಟದ ಅಧ್ಯಕ್ಷೆ ಕುಂಜಿಲನ ನಡೆಸುವಂತೆ ತೀರ್ಮಾನಿಸಲಾಯಿತು. ಪ್ರಸ್ತುತ ಜನಾಂಗದ ಸಂಸ್ಕೃತಿ, ಪದ್ಧತಿಗಳನ್ನು ಮರೆಯುತ್ತಿದ್ದು, ಯಾವದೇ ಕಾರಣಕ್ಕೂ ಹಳೆಯ ಪದ್ಧತಿಯನ್ನು ಕೈಬಿಡದೆ ಮುಂದುವರಿಸಿಕೊAಡು ಹೋಗುವಂತೆ ನಿರ್ಧಾರ ಕೈಗೊಳ್ಳಲಾಯಿತು.
ಒಕ್ಕೂಟದ ಮಾಜಿ ಕಾರ್ಯದರ್ಶಿ ಕೂಡಕಂಡಿ ಕಾವೇರಮ್ಮ ಸೋಮಣ್ಣ ಸ್ವಾಗತಿಸಿದರೆ, ನಿರ್ದೇಶಕಿ ಬೈತಡ್ಕ ಜಾನಕಿ ಬೆಳ್ಯಪ್ಪ ಪ್ರಾರ್ಥಿಸಿದರು. ಕಾರ್ಯದರ್ಶಿ ಕೊಂಪುಳಿ ಇಂದಿರಾ ವರದಿ ವಾಚಿಸಿದರೆ, ಖಜಾಂಚಿ ಕೋಳಿಬೈಲು ಹರಿಣಿ ಲೆಕ್ಕಪತ್ರ ಮಂಡಿಸಿದರು.