ಮಡಿಕೇರಿ, ಡಿ. ೩೦: ತಾ. ೧೨, ೧೩ ರಂದು ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ನಡೆದ ೪೦ನೇ ಆವೃತ್ತಿಯ ಕರ್ನಾಟಕ ಮಾಸ್ಟ್ರ‍್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮಡಿಕೇರಿಯ ವಿಶಾಲಾಕ್ಷಿ ವೈ.ಎನ್. ಅವರು ಪ್ರಶಸ್ತಿ ಪಡೆದುಕೊಂಡಿದ್ದಾರೆ.

೪೦೦ ಮೀಟರ್ ಓಟ ಹಾಗೂ ಡಿಸ್‌ಕಸ್ ಎಸೆತದಲ್ಲಿ ಮೊದಲನೆಯ ಸ್ಥಾನ, ಜಾವಲಿನ್ ಎಸೆತದಲ್ಲಿ ೨ನೇ ಸ್ಥಾನ ಪಡೆದುಕೊಂಡಿದ್ದು, ೨೦೨೨ ರ ಫೆಬ್ರವರಿಯಲ್ಲಿ ಚೆನ್ನೆöÊನಲ್ಲಿ ನಡೆಯುವ ರಾಷ್ಟçಮಟ್ಟದ ಪಂದ್ಯಾವಳಿಗೆ ಆಯ್ಕೆಗೊಂಡಿದ್ದಾರೆ.