ವೀರಾಜಪೇಟೆ, ಡಿ. ೨೯: ನಿಯಮ ಬಾಹಿರವಾಗಿ ಗೃಹ ಬಳಕೆಯ ಸಿಲಿಂಡರುಗಳನ್ನು ಹೊಟೇಲ್ ಹಾಗೂ ಬೇಕರಿಗಳಲ್ಲಿ ಬಳಸುತ್ತಿದ್ದ ಸಿಲಿಂಡರುಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖಾ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಬಳಸುತ್ತಿದ್ದ ೧೦ ಅಡುಗೆ ಸಿಲಿಂಡರುಗಳನ್ನು ವಶಪಡಿಸಿ ವೀರಾಜಪೇಟೆ, ಡಿ. ೨೯: ನಿಯಮ ಬಾಹಿರವಾಗಿ ಗೃಹ ಬಳಕೆಯ ಸಿಲಿಂಡರುಗಳನ್ನು ಹೊಟೇಲ್ ಹಾಗೂ ಬೇಕರಿಗಳಲ್ಲಿ ಬಳಸುತ್ತಿದ್ದ ಸಿಲಿಂಡರುಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖಾ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಬಳಸುತ್ತಿದ್ದ ೧೦ ಅಡುಗೆ ಸಿಲಿಂಡರುಗಳನ್ನು ವಶಪಡಿಸಿ ತೆರಳುವ ಸುಳಿವು ಅರಿತು ಒಬ್ಬರಿಗೊಬ್ಬರು ಮಾಹಿತಿ ನೀಡಿ ಸಿಲಿಂಡರುಗಳನ್ನು ಪಕ್ಕಕ್ಕೆ ಇಟ್ಟು ವಾಣಿಜ್ಯ ಬಳಕೆಗೆ ಸಿಲಿಂಡರುಗಳನ್ನು ಬಳಸುತ್ತಿರುವುದು ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಅಂತಹ ಬೇಕರಿ ಹಾಗೂ ಹೊಟೇಲ್ಗಳ ಮೇಲೆ ದಾಳಿ ನಡೆಸಲಾಗುವುದು. ಅದೇ ರೀತಿ ಸಿದ್ದಾಪುರ, ಗೋಣಿಕೊಪ್ಪ, ಪೊನ್ನಂಪೇಟೆ ಸೇರಿದಂತೆ ಇತರ ಭಾಗಗಳಲ್ಲಿಯು ಗೃಹ ಬಳಕೆಯ ಸಿಲಿಂಡರುಗಳನ್ನು ಬಳಸಲಾಗುತ್ತಿದ್ದು ಶೀಘ್ರದಲ್ಲಿಯೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.
ದಾಳಿ ಸಂದÀರ್ಭ ಕಂದಾಯ ಪರಿವೀಕ್ಷಕ ಹರೀಶ್, ಪಟ್ಟಣ ಪಂಚಾಯಿತಿ ಕಂದಾಯ ಪರಿವೀಕ್ಷಕ ಸೋಮೇಶ್, ಸಿಬ್ಬಂದಿಗಳಾದ ಕವಿತಾ, ಬಿದ್ದಪ್ಪ, ಕರುಂಬಯ್ಯ ಹಾಜರಿದ್ದರು.