ಮಡಿಕೇರಿ, ಡಿ. ೩೦: ಜೆಸಿಸಿ ಕ್ರಿಕೆಟ್ ಕ್ಲಬ್ ಮಾದಾಪುರ ಇದರ ವತಿಯಿಂದ ನಡೆದ ೪ನೇ ವರ್ಷದ ಅಂಡರ್-೧೯ ಕ್ರಿಕೆಟ್ ಪಂದ್ಯಾಟದಲ್ಲಿ ಹಟ್ಟಿಹೊಳೆ ಕ್ರಿಕೆಟರ್ಸ್ ತಂಡವು ಕುಶಾಲನಗರದ ಟೀಮ್ ಫೇಮಸ್ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನ ದಾಗಿಸಿಕೊಂಡಿತು.