ಸುಂಟಿಕೊಪ್ಪ, ಡಿ. ೨೯: ಅಂರ‍್ರಾಷ್ಟಿçÃಯ ಹಾಕಿಪಟು ಭಾರತದ ಸರಕಾರದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ.ಎಂ.ಪಿ.ಗಣೇಶ ಅವರನ್ನು ಬ್ಲೂಬಾಯ್ಸ್ ಯೂತ್ ಕ್ಲಬ್, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸುಂಟಿಕೊಪ್ಪ ಅಯ್ಯಪ್ಪ ಸ್ವಾಮಿ ದೇವಸ್ಥಾನ ಬಳಿಯಿಂದ ತೆರೆದ ವಾಹನದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿ, ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು, ಬ್ಲೂಬಾಯ್ಸ್ ಯೂತ್ ಕ್ಲಬ್, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ನೇತಾಜಿ ಯೂತ್ ಕ್ಲಬ್, ವಾಹನ ಚಾಲಕರ ಸಂಘ, ಆಟೋರಿಕ್ಷಾ ಮಾಲೀಕ ಮತ್ತು ಚಾಲಕರ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳವರು ಗಣೇಶ್ ಅವರ ಭಾವಚಿತ್ರಗಳನ್ನು ಹೊಂದಿದ ಬ್ಯಾನರ್‌ಗಳನ್ನು ಹಿಡಿದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಪಟಾಕಿ ಸಿಡಿಸಿ ಕನ್ನಡ ವೃತ್ತಕ್ಕೆ ತಂದರು. ನಂತರ ಕನ್ನಡ ವೃತ್ತದಲ್ಲಿ ವಿವಿಧ ಸಂಘ ಸಂಸ್ಥೆಗಳವರು ಹೂವಿನ ಹಾರ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಗಣೇಶ್ ಅವರು ಸುಂಟಿಕೊಪ್ಪದಲ್ಲಿ ಮತ್ತಷ್ಟು ಕ್ರೀಡಾ ಪಟುಗಳು ಹುಟ್ಟಿ ಬರಬೇಕು. ಅದಕ್ಕೆ ಬೇಕಾದ ಸಹಕಾರ ಪ್ರೋತ್ಸಾಹ ದೊರೆಯಬೇಕು; ತಮ್ಮ ಪ್ರತಿಭೆಯನ್ನು ಬೆಳೆಸಿಕೊಂಡು ರಾಜ್ಯ, ರಾಷ್ಟçಮಟ್ಟದಲ್ಲಿ ಕ್ರೀಡೆಯಲ್ಲಿ ಗುರುತಿಸಿಕೊಳ್ಳಬೇಕೆಂದರು.

ಸುAಟಿಕೊಪ್ಪ, ಡಿ. ೨೯: ಅಂರ‍್ರಾಷ್ಟಿçÃಯ ಹಾಕಿಪಟು ಭಾರತದ ಸರಕಾರದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ.ಎಂ.ಪಿ.ಗಣೇಶ ಅವರನ್ನು ಬ್ಲೂಬಾಯ್ಸ್ ಯೂತ್ ಕ್ಲಬ್, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸುಂಟಿಕೊಪ್ಪ ಅಯ್ಯಪ್ಪ ಸ್ವಾಮಿ ದೇವಸ್ಥಾನ ಬಳಿಯಿಂದ ತೆರೆದ ವಾಹನದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿ, ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು, ಬ್ಲೂಬಾಯ್ಸ್ ಯೂತ್ ಕ್ಲಬ್, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ನೇತಾಜಿ ಯೂತ್ ಕ್ಲಬ್, ವಾಹನ ಚಾಲಕರ ಸಂಘ, ಆಟೋರಿಕ್ಷಾ ಮಾಲೀಕ ಮತ್ತು ಚಾಲಕರ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳವರು ಗಣೇಶ್ ಅವರ ಭಾವಚಿತ್ರಗಳನ್ನು ಹೊಂದಿದ ಬ್ಯಾನರ್‌ಗಳನ್ನು ಹಿಡಿದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಪಟಾಕಿ ಸಿಡಿಸಿ ಕನ್ನಡ ವೃತ್ತಕ್ಕೆ ತಂದರು. ನಂತರ ಕನ್ನಡ ವೃತ್ತದಲ್ಲಿ ವಿವಿಧ ಸಂಘ ಸಂಸ್ಥೆಗಳವರು ಹೂವಿನ ಹಾರ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಗಣೇಶ್ ಅವರು ಸುಂಟಿಕೊಪ್ಪದಲ್ಲಿ ಮತ್ತಷ್ಟು ಕ್ರೀಡಾ ಪಟುಗಳು ಹುಟ್ಟಿ ಬರಬೇಕು. ಅದಕ್ಕೆ ಬೇಕಾದ ಸಹಕಾರ ಪ್ರೋತ್ಸಾಹ ದೊರೆಯಬೇಕು; ತಮ್ಮ ಪ್ರತಿಭೆಯನ್ನು ಬೆಳೆಸಿಕೊಂಡು ರಾಜ್ಯ, ರಾಷ್ಟçಮಟ್ಟದಲ್ಲಿ ಕ್ರೀಡೆಯಲ್ಲಿ ಗುರುತಿಸಿಕೊಳ್ಳಬೇಕೆಂದರು.

ಸದಸ್ಯರುಗಳಾದ ಪಿ.ಎಫ್. ಸಬಾಸ್ಟೀನ್, ಪಿ.ಆರ್. ಸುನಿಲ್ ಕುಮಾರ್, ಬಿ.ಎಂ. ಸುರೇಶ್, ರಫೀಕ್ ಖಾನ್, ಶಬ್ಬೀರ್, ನಾಗರತ್ನ, ಶಾಂತಿ, ಅಂರ‍್ರಾಷ್ಟಿçÃಯ ಗೋಲ್ ಕೀಪರ್ ಸುಬ್ಬಯ್ಯ, ಅರ್ಜುನ್ ಹಾಲಪ್ಪ ಅವರ ತಂದೆ ಹಾಲಪ್ಪ, ಅಂರ‍್ರಾಷ್ಟಿçÃಯ ಹಾಕಿಪಟು ಡೆನ್ ತಿಮ್ಮಯ್ಯ,

(ಮೊದಲ ಪುಟದಿಂದ) ರಾಷ್ಟçಮಟ್ಟದ ಆಟಗಾರ ಎಂ.ಪಿ.ಡಾಲು (ಕಾವೇರಪ್ಪ), ಬ್ಲೂಬಾಯ್ಸ್ ಯೂತ್ ಕ್ಲಬ್ ಅಧ್ಯಕ್ಷ ಆಲಿಕುಟ್ಟಿ, ಕಾರ್ಯದರ್ಶಿ ಪ್ರಶಾಂತ್, ವಾಸು, ಎಂ.ಪಿ. ನರೇನ್, ರಾಜ್ಯ ಫುಟ್ಬಾಲ್ ಅಸೋಶಿಯೇಶನ್ ರಾಜ್ಯ ನಿರ್ದೇಶಕ ಜಗನ್ನಾಥ್ ರೈ ಶ್ರೀ ರಾಮ ಸೇವಾ ಸಮಿತಿ ಕಾರ್ಯದರ್ಶಿ (ಮೊದಲ ಪುಟದಿಂದ) ರಾಷ್ಟçಮಟ್ಟದ ಆಟಗಾರ ಎಂ.ಪಿ.ಡಾಲು (ಕಾವೇರಪ್ಪ), ಬ್ಲೂಬಾಯ್ಸ್ ಯೂತ್ ಕ್ಲಬ್ ಅಧ್ಯಕ್ಷ ಆಲಿಕುಟ್ಟಿ, ಕಾರ್ಯದರ್ಶಿ ಪ್ರಶಾಂತ್, ವಾಸು, ಎಂ.ಪಿ. ನರೇನ್, ರಾಜ್ಯ ಫುಟ್ಬಾಲ್ ಅಸೋಶಿಯೇಶನ್ ರಾಜ್ಯ ನಿರ್ದೇಶಕ ಜಗನ್ನಾಥ್ ರೈ ಶ್ರೀ ರಾಮ ಸೇವಾ ಸಮಿತಿ ಕಾರ್ಯದರ್ಶಿ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷ ಪದಾಧಿಕಾರಿಗಳು ಸಾರ್ವಜನಿಕರು ಇದ್ದರು.

ಸುಂಟಿಕೊಪ್ಪ : ಅಂದಗೋವೆ ಗ್ರಾಮದ ಪದ್ಮ ಶ್ರೀ ಪ್ರಶಸ್ತಿ ಪುರÀಸ್ಕೃತರಾದ ಅಂದಗೋವೆ ನಿವಾಸಿ ಭಾರತದ ಹಿರಿಯ ಆಟಗಾರರಾದ ಮೊಳ್ಳೇರ ಪೂವಯ್ಯ ಗಣೇಶ್ ಅವರನ್ನು ಅಂದಗೋವೆ ಗ್ರಾಮ ಸಮಿತಿ ವತಿಯಿಂದ ಸನ್ಮಾನಿಸ ಲಾ¬ತು. ಮೊದಲಿಗೆ ಐನ್ ಮನೆಯಲ್ಲಿ ಹಿರಿಯರಿಗೆ ನಮಸ್ಕರಿಸಿ ಅಲ್ಲಿಂದ ಗ್ರಾಮಸ್ಥರೊಂದಿಗೆ ಮೆರವಣಿಗೆ ಮೂಲಕ ಶ್ರೀ ಭಗವತಿ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ನಂತರ ದೇವಾಲಯದ ಆವರಣದಲ್ಲಿ ಶಾಲು ಹೊದಿಸಿ ಫಲತಾಂಬೂಲ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭ ಗ್ರಾಮ ಸಮಿತಿ ಅಧ್ಯಕ್ಷ ಮೊಳ್ಳೇರ ಕಾವೇರಪ್ಪ , ಉಪಾಧ್ಯಕ್ಷ ಚಿಕ್ಕಂಡ ಚೋಮಣಿ, ಕಾರ್ಯದರ್ಶಿ ನಾಗಚೆಟ್ಟಿರ ಪೊನ್ನಪ್ಪ, ಪ್ರೇಮ ಗಣೇಶ್, ಚೆಪ್ಪುಡಿರ ಕಾರ್ಯಪ್ಪ, ಪೂಣಚ್ಚ, ಬಲಚಂಡ ಲೆನ್ ಅಯ್ಯಪ್ಪ, ಮೊಳ್ಳೇರ ಅಪ್ಪಯ್ಯ, ಹಾಲಪ್ಪ, ಒಲಂಪಿಯನ್ ಕೋಚ್, ತಂಬೂರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಥ್ಯು ಇದ್ದರು.