ಚೆಯ್ಯಂಡಾಣೆ, ಡಿ. ೨೭: ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂ ಯುವ ವಾಹಿನಿ ವತಿಯಿಂದ ಹಮ್ಮಿಕೊಂಡಿರುವ ಯೋಧ ನಮನಂ ಶ್ರದ್ಧಾಂಜಲಿ ರಥ ಯಾತ್ರೆ ಚೆಯ್ಯಂಡಾಣೆಗೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರಿಂದ ಸ್ವಾಗತಿಸÀಲಾಯಿತು.

ಈ ಸಂದರ್ಭ ಮಾಜಿ ಕರ್ನಲ್ ನಾರಾಯಣ ಮೂರ್ತಿ, ಸ್ಥಳೀಯ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಮಕ್ಕಿ ಮನೆ ನಾರಾಯಣ ಮೂರ್ತಿ, ಸುರಕ್ಷಾ ಸಮಿತಿಯ ಅಧ್ಯಕ್ಷ ರಾಜೇಶ್ ಅಚ್ಚಯ್ಯ, ಸುಧೀರ್ ಮಕ್ಕಿಮನೆ, ದನೋಜ್ ಪೋಕುಳಂಡ್ರ, ಪವನ್ ತೋಟಬೈಲು, ಬೆಳಿಯಂಡ್ರ ರತೀಶ್ ಕುಮಾರ್, ಚೆಯ್ಯಂಡ ನವೀನ್, ನಂಜುAಡ, ಸುನಿಲ್ ಬೆಳಿಯಂಡ್ರ, ಶರಣು ಎಂ.ಪಿ, ನವೀನ ಪಿ.ಎಸ್, ಚೇನಂಡ ಸಂಪತ್, ಅನಂತ್ ಕುಮಾರ್ ತೋಟಂಬೈಲು ಹಾಗೂ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು, ಮಾಜಿ ಸೈನಿಕರು ಪಾಲ್ಗೊಂಡಿದ್ದರು.