ಕೂಡಿಗೆ, ಡಿ. ೨೬: ಶ್ರೀ ಸಾಯಿ ಕಬಡ್ಡಿ ಸ್ಪೋರ್ಟ್ಸ್ ಕೂಡು ಮಂಗಳೂರು ಇವರ ವತಿಯಿಂದ ಪ್ರಥಮ ವರ್ಷದ ಐದು ಪಂಚಾಯಿತಿ ವ್ಯಾಪ್ತಿಯ ಪ್ರೋ ಕಬಡ್ಡಿ ಪಂದ್ಯಾಟವು ಕೂಡಿಗೆಯ ಡಯಟ್ ಮೈದಾನದಲ್ಲಿ ಆರಂಭಗೊAಡಿತು
ಪAದ್ಯಾವಳಿಯಲ್ಲಿ ಐದು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಂಟು ತಂಡಗಳು ಭಾಗವಹಿಸಿದ್ದು, ಪಂದ್ಯಾವಳಿಯು ಪ್ರೋ ಕಬಡ್ಡಿ ನಿಯಮಾನುಸಾರವಾಗಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಹರೀಶ್ ಪ್ರಸಾದ್, ಉಪಾಧ್ಯಕ್ಷ ರವಿ ಸೇರಿದಂತೆ ಸದಸ್ಯರು ಹಾಗೂ ನೂರಾರು ಕ್ರೀಡಾ ಪಟುಗಳು ಭಾಗವಹಿಸಿದ್ದರು.