ಮಡಿಕೇರಿ, ಡಿ. ೨೪: ಕೊಡಗು ರಕ್ಷಣಾ ವೇದಿಕೆಯ ವೀರಾಜಪೇಟೆ ಪಟ್ಟಣ ಅಧ್ಯಕ್ಷರಾಗಿ ಮಾಚೇಟಿರ ವಿಕ್ಕಿ ಚಂಗಪ್ಪ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಮಾಚೇಟಿರ ಸುನಿಲ್ ಕುಟ್ಟಪ್ಪ, ಕಾರ್ಯದರ್ಶಿಯಾಗಿ ಚೇಂದAಡ ಪೊನ್ನಣ್ಣ, ಖಜಾಂಚಿಯಾಗಿ ಪೊನ್ನಕಚ್ಚಿರ ಪುನೀತ್ ಪೊನ್ನಣ್ಣ, ಸಂಘಟನಾ ಕಾರ್ಯದರ್ಶಿಯಾಗಿ ಪುಚ್ಚಿಮಂಡ ಲಿಲೇಶ್ ದೇವಯ್ಯ, ನಿರ್ದೇಶಕರುಗಳಾಗಿ ಮಾಳೇಟಿರ ಅಜಿತ್ ಪೂವಣ್ಣ, ಅಮ್ಮುಣಿಚಂಡ ನಂಜಪ್ಪ, ಕೆ. ಭೀಮಯ್ಯ, ಕಂಜಿತAಡ ದಿಲನ್ ಅಯ್ಯಣ್ಣ, ಪೊನ್ನಕಚ್ಚಿರ ಸುನಿಲ್ ಮಂದಣ್ಣ, ನಾಯಡ ಶರ್ಮಾ ಕಾರ್ಯಪ್ಪ, ಪುಡಿಯಂಡ ದಿನು ಅಪ್ಪಣ್ಣ, ಮಾಚೇಟಿರ ವಿಕಾಸ್ ಬೋಪಣ್ಣ, ಮೂಕಚಂಡ ವಿವೇಕ್ ಸೋಮಯ್ಯ, ಮುಕ್ಕಾಟಿರ ಬೋಪಣ್ಣ, ಪೊನ್ನಿರ ಭಾಗ್ಯ ಪೂವಯ್ಯ, ಆಯ್ಕೆಗೊಂಡಿದ್ದಾರೆ. ಕೊಡಗು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅಚ್ಚಾಂಡಿರ ಪವನ್ ಪೆಮ್ಮಯ್ಯ ಮತ್ತು ಜಿಲ್ಲಾ ಉಪಾಧ್ಯಕ್ಷ (ವೀರಾಜಪೇಟೆ ಪೊನ್ನಂಪೇಟೆ ತಾಲೂಕು ಉಸ್ತುವಾರಿ) ತಂಬಾAಡ ಡ್ಯಾನಿ ನಾಣಯ್ಯ ಅವರ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.