ಗೋಣಿಕೊಪ್ಪ ವರದಿ, ಡಿ. ೧೮: ಧನುಗಾಲ ಸರ್ಕಾರಿ ಪ್ರಾಥಮಿಕ ಶಾಲೆಯ ಸುಮಾರು ೬೦ ವಿದ್ಯಾರ್ಥಿಗಳಿಗೆ ದಾನಿ ಸಣ್ಣುವಂಡ ಎಂ. ಸುರೇಶ್ ಅವರು, ಪುಸ್ತಕ, ಮಾಸ್ಕ್, ಸ್ಯಾನಿಟೈಸರ್ ನೀಡಿ ಪ್ರೋತ್ಸಾಹಿಸಿದರು. ಈ ಸಂದರ್ಭ ಮುಖ್ಯಶಿಕ್ಷಕಿ ಸುಜಾತ, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಚೆಪ್ಪುಡೀರ ಕೆ. ಪ್ರದೀಪ್ ಪೂವಯ್ಯ ಇದ್ದರು.