ಮಡಿಕೇರಿ, ಡಿ.೧೩: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಚರ್ಮರೋಗ ವಿಭಾಗ ವತಿಯಿಂದ ತೊನ್ನು ರೋಗ ಬಗ್ಗೆ ಜಾಗೃತಿ ಅಭಿಯಾನವು ತಾ. ೧೪ ರಂದು (ಇಂದು) ಬೆಳಗ್ಗೆ ೧೦.೩೦ ಗಂಟೆಗೆ ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಚಾಲನೆಗೊಳ್ಳಲಿದೆ. ಜಿಲ್ಲೆಯ ವಿವಿಧ ಕಡೆಗಳಲ್ಲಿ ೧೫ ದಿನಗಳ ಕಾಲ ಚರ್ಮ ರೋಗ ಸಂಬAಧಿಸಿದAತೆ ವಾಹನದ ಮೂಲಕ ಜಾಗೃತಿ ಅಭಿಯಾನ ನಡೆಯಲಿದೆ ಎಂದು ಚರ್ಮ ರೋಗ ವಿಭಾಗದ ಮುಖ್ಯಸ್ಥ ಡಾ.ಹರ್ಷವರ್ಧನ್ ತಿಳಿಸಿದ್ದಾರೆ.