ಮಡಿಕೇರಿ, ಡಿ. ೭: ಕೊಡಗು ಯುವಸೇನೆಯ ಕುಶಾಲನಗರ ತಾಲೂಕು ಸಂಚಾಲಕರಾಗಿ ಶರಣ್ ಕುಮಾರ್ ಬಿ.ಅರ್. ಅವರನ್ನು ನೇಮಕಗೊಂಡಿದ್ದಾರೆ ಎಂದು ಯುವ ಸೇನೆಯ ಪ್ರಮುಖ ಕುಲದೀಪ್ ಪೂಣಚ್ಚ ಹಾಗೂ ಜಿಲ್ಲಾ ಸಂಚಾಲಕ ಮಾಚೆಟ್ಟಿರ ಸಚಿನ್ ಮಂದಣ್ಣ ತಿಳಿಸಿದ್ದಾರೆ.