ಮಡಿಕೇರಿ, ಡಿ. ೬: ಅಯೋಧ್ಯೆಯಲ್ಲಿನ ಬಾಬರಿ ಮಸೀದಿ ಧ್ವಂಸ ಮಾಡಿದ ದಿನದ ನೆನಪಿಗಾಗಿ ಹಿಂದೂ ಪರ ಸಂಘಟನೆಯವರು ಇಂದು ಇಲ್ಲಿನ ಪೇಟೆ ಶ್ರೀ ರಾಮ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಸಂಘಟನೆಗಳ ಪ್ರಮುಖರಾದ ಚೇತನ್, ವಿನಯ್, ಅರುಣ್‌ಶೆಟ್ಟಿ, ಜಗದೀಶ್ ಇನ್ನಿತರರು ಪಾಲ್ಗೊಂಡಿದ್ದರು.