ಪೊನ್ನAಪೇಟೆ, ಡಿ. ೬: ಪೊನ್ನಂಪೇಟೆ ಮುತ್ತಪ್ಪ ದೇವಸ್ಥಾನದಲ್ಲಿ ಪುತ್ತರಿ ವೆಳ್ಳಾಟಂ ಏರ್ಪಡಿಸಲಾಗಿತ್ತು. ದೇವಸ್ಥಾನದ ವತಿಯಿಂದ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು.