ಕಣಿವೆ, ನ. ೩೦: ಕುಶಾಲನಗರದ ನಾಡಪ್ರಭು ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಕೆ. ದಿನೇಶ್ ಹಾಗೂ ಉಪಾಧ್ಯಕ್ಷರಾಗಿ ಜಗದೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭ ಸಹಕಾರ ಸಂಘಕ್ಕೆ ನೂತನವಾಗಿ ಚುನಾಯಿತರಾಗಿದ್ದ ನಿರ್ದೇಶಕರುಗಳಿದ್ದರು.