ಕೂಡಿಗೆ, ನ. ೨೮: ಕನಕದಾಸರ ದಾಸ ಸಾಹಿತ್ಯ ಮತ್ತು ಕೀರ್ತನೆಗಳು ದಾರ್ಶನಿಕ ವ್ಯಕ್ತಿತ್ವ, ಹಾಗೂ ಆದರ್ಶಗಳನ್ನು ಇಂದಿನ ಯುವಕರಿಗೆ ದಾರಿದೀಪವಾಗಿದೆ. ತತ್ವ ಸಿದ್ಧಾಂತ, ಕಾವ್ಯ ರಚನೆ, ಹರಿಭಕ್ತ ಗೀತೆಗಳು, ಸಂದೇಶವನ್ನು ನಿತ್ಯ ಬದುಕಿನಲ್ಲಿ ಅಳವಡಿಕೆ ಮಾಡಿಕೊಳ್ಳುವ ಮೂಲಕ ಅವರ ಆದರ್ಶ ಜೀವನವನ್ನು ಮೈಗೂಡಿಸಿಕೊಳ್ಳಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆ ನೀಡಿದರು.

ಮಾತನಾಡಿದರು. ಜಿಲ್ಲಾ ಕುರುಬರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಡಿ.ಆರ್. ಪ್ರಭಾಕರ್, ಭುವನಗಿರಿ ಕನಕದಾಸ ಸೇವಾ ಸಂಘದ ಅಧ್ಯಕ್ಷ ಹೆಚ್.ಹೆಚ್. ಕೃಷ್ಣ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್, ತಾ.ಪಂ. ಮಾಜಿ ಸದಸ್ಯ ಗಣೇಶ್, ಸಂಘದ ಪ್ರಮುಖರಾದ ಮಹದೇವ, ಪ್ರಸನ್ನ, ಮಲ್ಲೇಶ್, ಬಸವನತ್ತೂರು ಗ್ರಾಮದ ರವಿ, ಮಂಜುನಾಥ, ಗಂಗಾಧರ್ ಸೇರಿದಂತೆ ಭುವನಗಿರಿ ಗ್ರಾಮಸ್ಥರು ಭಾಗವಹಿಸಿದರು.