ಮಡಿಕೇರಿ, ನ. ೨೫: ಪೊನ್ನಂಪೇಟೆ ಹಳ್ಳಿಗಟ್ಟುವಿನ ಸಿ.ಐ.ಟಿ. ಕಾಲೇಜು ಮೈದಾನದಲ್ಲಿ ತಾ. ೨೮ ರಂದು ಕಾವೇರಿಯನ್ ಇವೆಂಟ್ಸ್ ಹಾಗೂ ಎಂಟರ್‌ಟೈನ್‌ಮೆAಟ್ ವತಿಯಿಂದ ನಿಗದಿಯಾಗಿದ್ದ ರಾಜ್ಯಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಮುಂದೂಡಲಾಗಿದೆ. ಎಂ.ಎಲ್.ಸಿ. ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆ ಸ್ಪರ್ಧೆ ಮುಂದೂಡಲ್ಪಟ್ಟಿದೆ. ಮುಂದಿನ ದಿನಾಂಕವನ್ನು ಸದ್ಯದಲ್ಲಿ ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗೆ ಮೊ. ೯೧೦೮೯೨೫೬೦೮, ೮೭೯೨೪೩೨೪೭೩, ೯೪೮೨೨೬೯೫೫೬ನ್ನು ಸಂಪರ್ಕಿಸಬಹುದು.