ನಾಪೋಕ್ಲು, ನ. ೨೪ : ನಾಪೋಕ್ಲುನಾಡು ಗ್ರಾಹಕರ ಸಹಕಾರ ಸಂಘದ ೨೦೨೦-೨೧ ರ ಸಾಲಿನ ೮೮ ನೇ ವಾರ್ಷಿಕ ಮಹಾಸಭೆ ತಾ. ೨೭ ರಂದು ಪೂರ್ವಾಹ್ನ ೧೧ ಗಂಟೆಗೆ ಮಹಿಳಾ ಸಮಾಜದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಪಿ.ಎ. ಮುದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.