ಮಡಿಕೇರಿ, ನ. ೨೧: ಜಂತುಹುಳು ನಿವಾರಣಾ ರಾಷ್ಟಿçÃಯ ಕಾರ್ಯಕ್ರಮದ ಪ್ರಯುಕ್ತ ತಾ. ೨೩ ರಿಂದ ೨೭ ರವರೆಗೆ ೧ ರಿಂದ ೧೯ ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಅಂಗನವಾಡಿ, ಶಾಲೆ, ಕಾಲೇಜುಗಳಲ್ಲಿ ಅಲ್‌ಬೆಂಡಜೋಲ್ ಗುಳಿಗೆಗಳನ್ನು ನೀಡುವ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್. ವೆಂಕಟೇಶ್ ತಿಳಿಸಿದ್ದಾರೆ.