*ಗೋಣಿಕೊಪ್ಪ, ನ. ೧೯: ಪೊನ್ನಂಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ದುರುಪಯೋಗ ಮಾಡಿ ಅಮಾನತ್ತುಗೊಂಡಿದ್ದ ಅನಿತಾಕಾರ್ಯಪ್ಪ ಅವರು ಕರಪತ್ರ ಹಂಚುವ ಮೂಲಕ ಸಂಘದ ಸದಸ್ಯರಲ್ಲಿ ಗೊಂದಲ ಮೂಡಿಸುವ ಪ್ರಯತ್ನಕ್ಕೆ ಮುಂದಾಗಿರುವ ಬಗ್ಗೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲು ಸಂಘದ ಮಹಾಸಭೆಯಲ್ಲಿ ಸರ್ವ ಸದಸ್ಯರು ನಿರ್ಣಯಿಸಿದ್ದಾರೆ ಎಂದು ಅಧ್ಯಕ್ಷ ಚೀರಂಡ ಕಂದಾಸುಬ್ಬಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಿತಾಕಾರ್ಯಪ್ಪ ಸಂಘದ ಚಟುವಟಿಕೆಯ ವಿರುದ್ಧ ನಡೆಯನ್ನು ಅನುಸರಿಸಿ ಅಮಾನತ್ತುಗೊಂಡಿದ್ದಾರೆ. ಈ ಬಗ್ಗೆ ನ್ಯಾಯಾಲಯದಲ್ಲಿ ಹೋರಾಟವು ನಡೆಯುತ್ತಿದೆ. ಸಂಘದ ಸದಸ್ಯರ ಅಭಿಪ್ರಾಯದಲ್ಲಿ ಗೊಂದಲ ಮೂಡಿಸುವ ಯತ್ನಕ್ಕೆ ಮುಂದಾಗಿ ಕರಪತ್ರಗಳನ್ನು ಹಂಚುವ ಕಾರ್ಯಕ್ಕೆ ಮುಂದಾಗಿದ್ದಾರೆ. ಕರಪತ್ರದಲ್ಲಿರುವ ಅಷ್ಟು ಮಾಹಿತಿಗಳು ಸತ್ಯಕ್ಕೆ ದೂರವಾಗಿವೆ. ಸಂಘದ ಚಟುವಟಿಕೆಯಲ್ಲಿ ಹಿನ್ನಡೆ ಸಾಧಿಸ ಬೇಕೆಂಬ ದೃಷ್ಟಿಯಿಂದ ಈ ರೀತಿಯ ವ್ಯರ್ಥ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ಕರಪತ್ರದಲ್ಲಿ ಸಂಘವು ಅಡ್ಡಂಡ ಅನಿತಾರವರ ಕೇಸಿಗಾಗಿ ೯ ಲಕ್ಷ ಹಣ ಬಳಸಿಕೊಂಡಿರುವುದಾಗಿ ಆರೋಪಿಸಿ ದ್ದಾರೆ. ಆದರೆ, ನ್ಯಾಯಾಲಯದ ಹೋರಾಟಕ್ಕಾಗಿ ಎರಡು ಲಕ್ಷದ ಒಂಬತ್ತು ಸಾವಿರ ರೂಪಾಯಿಗಳಷ್ಟೇ ಖರ್ಚು ಮಾಡಲಾಗಿದೆ. ಮಾಹಿತಿ ಇಲ್ಲದೇ ವನ್ನು ನೀಡಲಾಗುವುದು.
ಸ್ಪರ್ಧೆಯ ನಿಯಮಗಳು: ಮೂಲ ಜನಪದ ಕಲೆಗಳ ಪ್ರದರ್ಶನಕ್ಕೆ ಆದ್ಯತೆ. ೧೫ ರಿಂದ ೩೦ ವರ್ಷದೊಳಗಿನ ವರಾಗಿರಬೇಕು. ಕನಿಷ್ಟ ೧೦ ಜನ ಗರಿಷ್ಠ ೧೨ ಜನ ಭಾಗವಹಿಸಬಹುದು. ಪ್ರತಿ ಸ್ಪರ್ಧೆಗೆ ೧೦-೧೫ ನಿಮಿಷ ಕಾಲಾವಕಾಶವಿರುತ್ತದೆ. ಯುವಕ-ಯುವತಿಯರು ಸೇರಿ ಪ್ರದರ್ಶನ ನೀಡಬಹುದು. ಸ್ಪರ್ಧಾಳುಗಳಿಗೆ ಪ್ರಯಾಣ ಭತ್ಯೆ, ಸಂಭಾವನೆ ಕೊಡಲಾಗುವುದಿಲ್ಲ. ಪಾಶ್ಚಾತ್ಯ ವಾದ್ಯಗಳಿಗೆ ಅವಕಾಶವಿಲ್ಲ. ಸ್ಪರ್ಧೆಗೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಹೆಚ್ಚಿನ ವಿವರಗಳಿಗೆ ಮೊ. ೯೮೪೪೫೭೬೪೨೯, ೯೮೮೬೧೮೧೬೧೩, ೯೪೪೮೬೧೪೯೯೯.
ಡಿಸೆಂಬರ್ ೭ ರಂದು ಜಿಲ್ಲಾಮಟ್ಟದಲ್ಲಿ ಭಾಗವಹಿಸುವ ನೃತ್ಯ ಊಹಾಪೋಹಗಳಿಂದ ಆರೋಪಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಗೊಬ್ಬರ ದುರುಪಯೋಗದ ರೂ. ೧೧,೭೯,೨೩೯ ಮೊತ್ತವನ್ನು ಅಂದು ಕಾರ್ಯನಿರ್ವಹಿಸುತ್ತಿದ್ದ ಬಿ.ಎಸ್. ಪದ್ಮಾವತಿ, ಕೆ.ಎಂ. ಚಂಗಪ್ಪ, ಅನಿತಾ ಶೇ. ೧೬ರ ಬಡ್ಡಿದರದಲ್ಲಿ ಪಾವತಿಸಲು ಸಹಕಾರ ಸಂಘದ ಸಹಾಯಕ ನಿಬಂಧಕರ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ವಿಚಾರವನ್ನೇ ಮುಂದಿಟ್ಟು ವೈಯಕ್ತಿಕ ದ್ವೇಷ ಸಾಧನೆಗೆ ಅನಿತಾ ಮುಂದಾಗಿದ್ದಾರೆ. ಈ ಹಿನ್ನೆಲೆ ಇಂದಿನ ಅಧ್ಯಕ್ಷ ಕಂದಾ ಸುಬ್ಬಯ್ಯ ಮತ್ತು ನಿರ್ದೇಶಕ ಕೆ.ಟಿ. ಸುವಿನ್ ಅವರನ್ನು ವಿನಾಕಾರಣ ಆರೋಪಗಳಿಂದ ತೇಜೋವಧೆ ಮಾಡುವ ಕಾರ್ಯಕ್ಕೆ ಮುಂದಾಗಿರುವುದು ಕಂಡುಬAದಿದೆ ಎಂದು ತಿಳಿಸಿದರು.
ಗೋಷ್ಟಿಯಲ್ಲಿ ಉಪಾಧ್ಯಕ್ಷ ಕೊಳೇರ ಸಿ. ದಿನು, ನಿರ್ದೇಶಕರುಗಳಾದ ಮುದ್ದಿಯಡ ಎ. ಸೋಮಯ್ಯ, ಅಲೇಮಾಡ ಕೆ. ಮುತ್ತಪ್ಪ, ಮಂಜುವAಡ ಎನ್. ಬೆಳ್ಯಪ್ಪಮಯ್ಯ, ಮೂಕಳೇರ ಸಿ. ಸರಸ್ವತಿ, ಕೋಲತಂಡ ಟಿ. ಸುವಿನ್ ಮಾಚಯ್ಯ, ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್ ನಾಯ್ಡು ಉಪಸ್ಥಿತರಿದ್ದರು.