ಮಡಿಕೇರಿ, ನ. ೧೯: ಕರ್ನಾಟಕ ವಿಧಾನ ಪರಿಷತ್ತು ಸ್ಥಳೀಯ ಪ್ರಾಧಿಕಾರ ಕ್ಷೇತ್ರಗಳಿಂದ ಆಯ್ಕೆಯಾಗುವ ಸದಸ್ಯರುಗಳ ದ್ವೆöÊವಾರ್ಷಿಕ ಚುನಾವಣೆಯು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ತಯಾರಿಕೆ, ದಾಸ್ತಾನು, ಮಾರಾಟ ಮತ್ತು ಸಾಗಾಣಿಕೆ ಮತ್ತಿತರ ಅಬಕಾರಿ ಅಕ್ರಮಗಳ ಸಂಬAಧ ಸಾರ್ವಜನಿಕರು ಅಬಕಾರಿ ಇಲಾಖೆಗೆ ದೂರು ನೀಡಲು ಟೋಲ್ ಫ್ರೀ ಸಂಖ್ಯೆ: ೧೮೦೦೪೨೫೨೫೫೦ ಹಾಗೂ ಜಿಲ್ಲಾ ಮಟ್ಟದಲ್ಲಿ ಟೋಲ್ ಫ್ರೀ ಸಂಖ್ಯೆ ೦೮೨೭೨-೨೨೯೧೧೦ ಹಾಗೂ ಸ್ಥಿರ ಹಾಗೂ ಸಂಚಾರಿ ದೂರವಾಣಿಗಳಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಕೋರಿದೆ.

ಸ್ಥಿರ ಹಾಗೂ ಸಂಚಾರಿ ದೂರವಾಣಿ ವಿವರ: ಅಬಕಾರಿ ಉಪ ಆಯುಕ್ತರ ಕಚೇರಿ, ಮಡಿಕೇರಿ ದೂ.ಸಂ.೦೮೨೭೨-೨೨೪೭೩೬, ಅಬಕಾರಿ ಉಪ ಆಯುಕ್ತರು ಜಗದೀಶ್ ನಾಯ್ಕ್ ಮೊ.ಸಂ.೯೪೪೯೫೯೭೧೩೫, ಅಬಕಾರಿ ಉಪ ಅಧೀಕ್ಷಕರು ಲಕ್ಷಿö್ಮÃಶ್ ಸಿ. ೯೪೪೯೫೯೭೧೩೭, ಅಬಕಾರಿ ಉಪ ಅಧೀಕ್ಷಕರ ಕಚೇರಿ, ಉಪ ವಿಭಾಗ, ಮಡಿಕೇರಿ ೦೮೨೭೨-೨೨೪೭೩೬, ಅಬಕಾರಿ ಉಪ ಅಧೀಕ್ಷಕರಾದ ಈ. ಆಶಾರಾಣಿ ೯೪೪೯೫೯೭೭೮೦, ೮೭೯೨೨೦೯೮೮೧, ಅಬಕಾರಿ ನಿರೀಕ್ಷಕರಾದ ಕೆ. ತನ್ವೀರ್ ೭೦೧೯೧೪೭೦೪೬, ಅಬಕಾರಿ ನಿರೀಕ್ಷಕರ ಕಚೇರಿ ಮಡಿಕೇರಿ ವಲಯ, ಮಡಿಕೇರಿ ೦೮೨೭೨-೨೨೩೩೬೮, ಅಬಕಾರಿ ನಿರೀಕ್ಷಕರಾದ ವಿ. ಸ್ವರ್ಣಶ್ರೀ ೯೪೪೯೫೯೭೧೩೯,

ಅಬಕಾರಿ ಉಪ ಅಧೀಕ್ಷಕರ ಕಚೇರಿ, ಉಪ ವಿಭಾಗ, ಸೋಮವಾರಪೇಟೆ ೦೮೨೭೬-೨೮೧೭೨೯, ಅಬಕಾರಿ ಉಪ ಅಧೀಕ್ಷಕರಾದ ಆರ್.ಎಂ.ಚೈತ್ರಾ ೯೪೪೯೫೯೭೧೩೬, ಅಬಕಾರಿ ನಿರೀಕ್ಷಕರಾದ ಎಂ.ಪಿ. ಸಂಪತ್ ಕುಮಾರ್ ೯೪೪೮೬೭೫೪೯೫, ಅಬಕಾರಿ ನಿರೀಕ್ಷಕರ ಕಚೇರಿ, ಸೋಮವಾರಪೇಟೆ ವಲಯ, ಸೋಮವಾರಪೇಟೆ ದೂ.ಸಂ.೦೮೨೭೬-೨೮೧೭೨೯, ಅಬಕಾರಿ ನಿರೀಕ್ಷಕರಾದ ಆರ್.ಎಂ. ಚೈತ್ರಾ ೯೪೪೯೫೯೭೧೩೬,

ಅಬಕಾರಿ ಉಪ ಅಧೀಕ್ಷಕರ ಕಚೇರಿ, ಉಪ ವಿಭಾಗ, ವೀರಾಜಪೇಟೆ ೦೮೨೭೪-೨೫೬೩೯೬, ಅಬಕಾರಿ ಉಪ ಅಧೀಕ್ಷಕರಾದ ಎಂ. ಮಹಾದೇವು ೯೪೪೯೫೯೭೧೪೦, ಅಬಕಾರಿ ನಿರೀಕ್ಷಕರಾದ ಹೆಚ್.ಆರ್. ಸತ್ಯಪ್ರಕಾಶ್ ೯೮೮೦೦೮೨೬೨೬, ಅಬಕಾರಿ ನಿರೀಕ್ಷಕರ ಕಚೇರಿ, ವೀರಾಜಪೇಟೆ ವಲಯ, ವೀರಾಜಪೇಟೆ ೦೮೨೭೪-೨೫೫೭೨೦, ಅಬಕಾರಿ ನಿರೀಕ್ಷಕರಾದ ಭಾಗ್ಯ ೯೪೪೯೫೯೭೧೪೧ನ್ನು ಸಂಪರ್ಕಿಸಬಹುದು ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.