ಮಡಿಕೇರಿ, ನ.೧೯: ತಾ. ೨೦ ರಂದು (ಇಂದು) ಹುತ್ತರಿ ಹಬ್ಬ ಹಿನ್ನೆಲೆ ಸ್ಥಳೀಯ ರಜೆ ಘೋಷಿಸಿದ್ದು, ಜಿಲ್ಲೆಯ ಯಾವುದೇ ಲಸಿಕಾ ಕೇಂದ್ರದಲ್ಲಿ ಕೋವಿಡ್-೧೯ ಲಸಿಕಾ ಶಿಬಿರ ಇರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಡಾ. ಆರ್. ವೆಂಕಟೇಶ್ ಅವರು ತಿಳಿಸಿದ್ದಾರೆ.