ಮಡಿಕೇರಿ, ನ. ೧೭: ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಒಂದಾದ ಪುತ್ತರಿ ಸನ್ನಿಹಿತವಾಗುತ್ತಿದ್ದು, ಈ ಹಬ್ಬಾಚರಣೆಗೆ ಸಂಬAಧಿಸಿದAತೆ ಸಂಪ್ರದಾಯದAತೆ ಮೈಸೂರು ಕೊಡವ ಸಮಾಜದ ಮೂಲಕವೂ ಪುತ್ತರಿ ಈಡ್ ಮೂಲಕ ತಯಾರಿ ನಡೆದಿದೆ.

ಮೈಸೂರಿನ ವಿಜಯನಗರದಲ್ಲಿರುವ ಕೊಡವ ಸವ

iÁಜದ ಸಮುದಾಯ ಭವನದಲ್ಲಿ ನಿನ್ನೆಯಿಂದ ಜನಪದೀಯ ಸಾಂಸ್ಕೃತಿಕ ತಾಲೀಮು ಆರಂಭಗೊAಡಿದೆ. ವಿವಿಧ ಜನಪದ ನೃತ್ಯ ಪ್ರಾಕಾರಗಳನ್ನು ಇಲ್ಲಿ ಅಭ್ಯಸಿಸಲಾಗುತ್ತಿದ್ದು, ಯುವ ಜನಾಂಗಕ್ಕೂ ಮಾರ್ಗದರ್ಶನ ನೀಡಲಾಗುತ್ತಿದೆ. ಸಮಾಜದ ಪದಾಧಿಕಾರಿಗಳು, ಸದಸ್ಯರು ಇದರಲ್ಲಿ ಸಂಭ್ರಮದಿAದ ತೊಡಗಿಸಿಕೊಂಡಿದ್ದಾರೆ.