ಚೆಟ್ಟಳ್ಳಿ, ನ. ೧೬: ಚೆಟ್ಟಳ್ಳಿ ಸಂತ ಸೆಬಾಸ್ಟಿನ್ ದೇವಾಲಯದಲ್ಲಿ ಮೈಸೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಕೆ.ಎ. ವಿಲಿಯಂರವರಿAದ ಧರ್ಮಕೇಂದ್ರದ ೨೬ ಮಕ್ಕಳು ದೃಢೀಕರಣ ಸಂಸ್ಕಾರ ಸ್ವೀಕರಿಸಿದರು. ಧರ್ಮಕೇಂದ್ರದ ಗುರುಗಳಾದ ಫಾದರ್ ಜೆರಾಲ್ಡ್ ಸಿಕ್ವೇರಾ ಧರ್ಮಾಧ್ಯಕ್ಷರನ್ನು ಸನ್ಮಾನಿಸಿದರು.