ಕುಶಾಲನಗರ, ನ. ೧೧: ಕುಶಾಲನಗರ ಗಣಪತಿ ದೇವಾಲಯದ ೧೩ನೇ ವರ್ಷದ ಗೋಪುರ ಕಲಶಾಭಿಷೇಕದ ವಾರ್ಷಿಕ ಪೂಜೆ ಗುರುವಾರ ನಡೆಯಿತು. ಈ ಸಂಬAಧ ದೇವಾಲಯದಲ್ಲಿ ಅರ್ಚಕ ರಾಘವೇಂದ್ರ ಭಟ್ ನೇತೃತ್ವದಲ್ಲಿ ವಿಶೇಷ ಪೂಜಾ ವಿಧಿವಿಧಾನಗಳು ಜರುಗಿದವು.