ಮಡಿಕೇರಿ, ನ. ೧೧ : ಭಾರತೀಯ ಸೇಯ್ಲಿಂಗ್ ಪಟುಗಳಾದ ಕೊಡಗಿನವರಾದ ಕೇಳಪಂಡ ಸಿ. ಗಣಪತಿ ಹಾಗೂ ವರುಣ್‌ಟಕ್ಕರ್ ಜೋಡಿ ಓಮನ್‌ನಲ್ಲಿ ನಡೆದ ಏಷ್ಯನ್ ೪೯eಡಿ, ಸೇಯ್ಲಿಂಗ್ ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕದ ಸಾಧನೆ ಮಾಡಿದೆ. ಗಣಪತಿ ಹಾಗೂ ವರುಣ್ ಒಟ್ಟಾರೆಯಾಗಿ ೧೦ನೇ ಸ್ಥಾನ ಪಡೆಯುವದರೊಂದಿಗೆ ಚಿನ್ನದ ಪದಕದೊಂದಿಗೆ ಟಾಪ್-೧೦ನಲ್ಲಿ ಗುರುತಿಸಿಕೊಂಡಿದೆ.