ಮಡಿಕೇರಿ, ನ. ೧೦: ಗೋಣಿಕೊಪ್ಪಲು ಉಪವಿಭಾಗದ ಎಫ್೭ - ಗೋಣಿಕೊಪ್ಪ ಫೀಡರ್‌ನ ಜಂಗಲ್ ಕಟ್ಟಿಂಗ್ ಹಿನ್ನೆಲೆ ಗೋಣಿಕೊಪ್ಪಲು ಫೀಡರ್‌ನ ಗ್ರಾಮಗಳಾದ ಗೋಣಿಕೊಪ್ಪಲು ನಗರ ಅರುವತ್ತೋಕ್ಲು, ಹರಿಶ್ಚಂದ್ರಪುರ, ಜೋಡುಬಿಟ್ಟಿ, ಕೈಕೇರಿ ಹಾಗೂ ಸುತ್ತಮುತ್ತಲಿನ ವ್ಯಾಪ್ತಿಗಳಲ್ಲಿ ತಾ ೧೧ ರಂದು ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೪ ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.